Tuesday 23 November 2010

ಓಂ :)

ತನ್ನ ಹುಟ್ಟಿದ ಹಬ್ಬದ ದಿನದಂದೇ , ನನನ್ನು ಈ ಲೋಕಕ್ಕೆ ಬರಮಾಡಿಕೊಂಡ ಗಣಪತಿಗೆ ನನ್ನ ವಿನಯ ಪೂರ್ವಕ  ನಮನ . ಬಸವಣ್ಣನವರ  ಮಾತಿನಂತೆ " ಒಂದು ಅಕ್ಷರವನ್ನು ಕಲಿಸಿದಾತ ಕೂಡ ಗುರು " ಆಗುತ್ತಾನೆ . ಅಂತಹ ಗುರು-ಹಿರಿಯರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತಾ , ಈ ಬ್ಲಾಗಿಂಗ್ ಎಂಬ ಸಾಮ್ರಾಜ್ಯಕ್ಕೆ  ನನ್ನದೊಂದು  ಹೊಸ ಸೇರ್ಪಡೆ . ಈ ನನ್ನ ಬ್ಲಾಗಿಂಗ್ ಪಯಣವು ಆನಂದದಿಂದಿರಲಿ .  :)

No comments:

Post a Comment